ಪುಟ್ಟ ಕಂದನನ್ನ ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್ | ಯಾರು ಗೊತ್ತಾ? | FILMIBEAT KANNADA
2018-11-15 944 Dailymotion
Kannada actor Puneeth Rajkumar met his crazy baby fan. ನಟ ಪುನೀತ್ ರಾಜ್ ಕುಮಾರ್ ಅವರನ್ನು ಆಗಾಗ ಅವರ ಅಭಿಮಾನಿಗಳು ಭೇಟಿ ಮಾಡುತ್ತಾ ಇರುತ್ತಾರೆ. ಆದರೆ, ಈಗ ಪುನೀತ್ ಅವರೇ ತಮ್ಮ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.